Vijay Suriya, Kannada Actor in Super Talk Time Show | Filmibeat kannada

2017-09-26 29

Agnisakshi serial fame actor 'Vijay Suriya' takes part in Colors Super channel's popular show Super Talk Time.

ಅಗ್ನಿಸಾಕ್ಷಿ' ಧಾರಾವಾಹಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಈ ಧಾರಾವಾಹಿಯ ಪ್ರತಿ ಪಾತ್ರಗಳು ಜನರಿಗೆ ಬಹಳ ಇಷ್ಟ. ಅದರಲ್ಲೂ ಸಿದ್ಧಾರ್ಥ್, ಸನ್ನಿಧಿ ಹಾಗೂ ಚಂದ್ರಿಕಾ ಪಾತ್ರಗಳು ಧಾರಾವಾಹಿಯ ಹೈಲೈಟ್ ಆಗಿವೆ. ಈಗ ಇದೇ ಕಾರ್ಯಕ್ರಮದಲ್ಲಿ ನಟ ವಿಜಯ್ ಸೂರ್ಯ ಸಹ ಭಾಗಿಯಾಗಲಿದ್ದಾರೆ. ಕಳೆದ ಸಂಚಿಕೆಯಲ್ಲಿ ಪ್ರಿಯಾಂಕ ರಿಂದ ಉಂಟಾಗಿದ್ದ ಗೊಂದಲಕ್ಕೆ ವಿಜಯ್ ಸೂರ್ಯ ಸ್ಪಷ್ಟನೆ ಕೊಡ್ತಾರಾ ಎಂಬ ಕುತೂಹಲ ಮೂಡಿದೆ